प्रज्वालितॊ ज्ञानमयप्रदीपः

ಭಾನುವಾರ, ಏಪ್ರಿಲ್ 1, 2012

* ಹಾರಿದವರು.....!!

ಲಂಕೆಯಾಚೆಗೇ... ಹಾರಿದವರು.....!!

ನಲ-ನೀಲ ಜಾಂಬವರು ಊದಿದರು ಹನುಮಂಗೆ,
ಹಾರಿದನು ಹನುಮ ಲಂಕೆಗೆ!
ಈಗಲೂ ಹಾರುವರು ಹನುಮನಂತೆ,
ಲಂಕೆಯಿಂದಾಚೆಗೂ,
ಹಾರಿಸುವವರೇ ತುಂಬಿದ್ದಾರೆ ಪಕ್ಕದವರನ್ನು!
ಹನುಮನಲ್ಲಿ ಉಂಗುರವಿತ್ತು, ಲಂಕೆಯಲ್ಲಿ ಸೀತೆಯೂ ಇದ್ದಳು!
ಆದರೆ ಇವರು ಇದ್ದ ಉಂಗುರ ಮಾರಿಯೇ ಹೋದರು!!
ಸೀತೆ ಅಲ್ಲಿರಲಿಲ್ಲ! ಇಲ್ಲಿಯೇ ಹಾಯಾಗಿದ್ದಳು!!
ಅದರ ಅರಿವೆಲ್ಲಿದೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ