ಸಂಸ್ಕೃತಿ
- ಸಾಹಿತ್ಯ
ಒಂದು ಮಂಥನ..(Shankara Bhat Baalya)
ಸಾಹಿತ್ಯ ಮತ್ತು ಸಂಸ್ಕೃತಿ:ಮನುಷ್ಯರಾದ ನಮಗೆ, ನಮ್ಮಲ್ಲಿ ಸಂಚಯನಗೊಳ್ಳುವ ಅನುಭವಗಳನ್ನು ಬೇರೆಯವರೆದುರು ತೋಡಿಕೊಳ್ಳುವುದರಲ್ಲಿ ಒಂದು ಬಗೆಯ ಸುಖವಿದೆ. ಈ ಸುಖಕ್ಕೆ. ನಮ್ಮೊಳಗಿನ ಅನುಭವಗಳ ಒತ್ತಡದವೇದನೆಗೆ ಒದಗುವಬಿಡುಗಡೆ ಒಂದು ಕಾರಣವಾದರೆ, ಅದನ್ನು ಹತ್ತು ಜನದ ಜತೆಗೆ ಹಂಚಿಕೊಳ್ಳುವುದರಿಂದ ಬರುವಸಮಾಧಾನಇನ್ನೊಂದು ಕಾರಣವಿರಬಹುದು. ಹೀಗೆತನ್ನಲ್ಲಿನಅನುಭವಗಳನ್ನುಸಮುಚಿತವಾದ ಭಾಷಾ ಮಾಧ್ಯಮದ ಮೂಲಕಪರಿಣಾಮಕಾರಿಯಾಗಿಬಿಡುಗಡೆ ಮಾಡಿಕೊಳ್ಳುವ ಕಲೆಗಾರಿಕೆಯನ್ನು ಸಾಹಿತ್ಯ ಎಂದು ಕರೆಯಬಹುದು.
ಸಾಹಿತ್ಯ ನಿರ್ಮಿತಿ, ಸಾಹಿತ್ಯ ಅಧ್ಯಯನದಿಂದ ಆಗುವ ಕೆಲಸವಲ್ಲ ; ಸಾಹಿತ್ಯ ನಿರ್ಮಿತಿ ಸಾಹಿತಿಯೊಬ್ಬನ ಜೀವನದ
ಅನುಭವದಿಂದ ಆಗತಕ್ಕದ್ದು. ಸಮಕಾಲೀನ ಬದುಕಿನೊಂದಿಗೆ ಹೀಗೆ ಸಂಬಂಧಿಸಿಕೊಂಡಂತಹ ಸಾಹಿತಿಗೆ ಮೊದಲು
ಪ್ರಸ್ತುತವಾದದ್ದು ತನ್ನ ಸಮಕಾಲೀನತೆಯಲ್ಲಿ ತನ್ನ ಜತೆಗೋ, ತನಗಿಂತ ಹಿರಿಯರಾಗಿಯೋ ಇರುವಂಥವರ ಬರವಣಿಗೆ;
ಅಥವಾ ತನಗೆ ತನ್ನ ಪರಿಸರದಲ್ಲಿ ಪರಿಚಿತವಾಗುವ ಸಮಕಾಲೀನ ಸಾಹಿತ್ಯ. ತನ್ನ ಸುತ್ತ ತನ್ನಂತೆಯೆ, ಸಮಕಾಲೀನತೆಗೆ
ಬಾಯಿ ನೀಡುತ್ತಿರುವ ಸೃಜನಶೀಲ ಲೇಖಕರು ಮತ್ತು ಅವರ ಸಾಹಿತ್ಯ ನಿರ್ಮಿತಿ ಹೆಚ್ಚು ಪ್ರಸ್ತುತವಾಗಿರುತ್ತದೆ. ಅವರಿಂದ
ಈತನಿಗೆ ಸಾಹಿತ್ಯ ನಿರ್ಮಿತಿಯ ಕಿಡಿ ಹೊತ್ತಿಕೊಳ್ಳಬಹುದು ; ಅವರ ಬರವಣಿಗೆಯ ಪ್ರಭಾವ ಇಂಥವನ ಬರೆಹದ ಮೇಲೆ
ಮೊದಮೊದಲು ಆಗಬಹುದು; ಅವರ ಸಖ್ಯ ಸಂಬಂಧ, ಅವರ ದೃಷ್ಟಿ ಧೋರಣೆಗಳೂ, ಅವರ ಅಭಿವ್ಯಕ್ತಿಯ ವಿಧಾನಗಳೂ
ಈತನ ಸಾಹಿತ್ಯ ನಿರ್ಮಿತಿಯ ಮೇಲೆ ತಕ್ಕಷ್ಟು ಪರಿಣಾಮ ಮಾಡಿರಬಹುದು: ಅಥವಾ ಅವರ ನಡುವೆ ಇದ್ದೂ, ತಾನು
ಅವರಂತಾಗದೆ ಬೇರೊಂದು ಅಭಿವ್ಯಕ್ತಿಯನ್ನು ಕೊರೂಪಿಸಿಕೊಳ್ಳುವ ಸವಾಲುಗಳೂ ಸಮಸ್ಯೆಗಳೂ ಸಾಹಿತ್ಯ ಕ್ಷೇತ್ರಕ್ಕೆ
ಕಾಲಿರಿಸಿದ ನಿಜವಾದ ಸಾಹಿತಿಗೆ ಎದುರಾಗಬಹುದು

ಒಂದು ಅಖಂಡವಾದ, ಶತಶತಮಾನಗಳ ಜೀವನಾನುಭವ, ಮತ್ತು ಅದನ್ನು ಅಂದಂದಿನ ಕಾಲಕ್ಕೆ ಹಿಡಿದಿರಿಸಿದ
ಲೇಖಕರ ಅಭಿವ್ಯಕ್ತಿ ಪರಂಪರೆ ಈ ಎರಡೂ ಇರುತ್ತವೆ. ಈ ಕಾರಣದಿಂದ ವರ್ತಮಾನದ ಜೀವನ ಹಾಗೂ ಸಾಹಿತ್ಯವನ್ನು,
ಅದಕ್ಕೆ ಹಿಂದಿನ ಜೀವನ ಹಾಗೂ ಸಾಹಿತ್ಯದಿಂದ ಬೇರ್ಪಡಿಸಲು ಬರುವುದಿಲ್ಲ. ಇವುಗಳಲ್ಲಿ ಯಾವುದನ್ನು, ತನಗೆ ಹಿಂದಿನ
ಬದುಕು ಎನ್ನುತ್ತೇವೋ ಅದು, ಲೇಖಕನಿಗೆ ಅರಿವಿಲ್ಲದೆಯೇ ಅವನ ಒಳಪ್ರಜ್ಞೆಯಲ್ಲಿ ಮುಂದುವರಿಯುತ್ತದೆ ಎಂಬುದನ್ನು
ಒಪ್ಪಿದರೂ, ಆ ಜೀವನಾನುಭವದ ದಾಖಲೆಗಳಾದ ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕ ಲೇಖಕನಿಗೆ
ಮೈಗೂಡುವ ಸತ್ವ ಬಹಳ ಮುಖ್ಯವಾದದ್ದು. ಹೀಗೆ ಹಿಂದಿನದು ಸ್ವಲ್ಪಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿ, ಮತ್ತು ಬಹುಮಟ್ಟಿಗೆ
ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ, ಸಮಕಾಲೀನ ಲೇಖಕನಲ್ಲಿ ಅವನ ಸಾಹಿತ್ಯ ನಿರ್ಮಿತಿಗೆ ನೆರವಾಗುತ್ತದೆ. ಈ
ದೃಷ್ಟಿಯಿಂದ ಇಂದಿನ ಸಾಹಿತಿಗೆ, ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನ ಅತ್ಯಂತ ಅಗತ್ಯವಾದ ಪರಿಕರಗಳಲ್ಲಿ
ಒಂದಾಗಿದೆ-ಎನ್ನುವುದು ಈ ವಿಷಯ ಇಲ್ಲಿ ಯಾಕೆ ಬರೆದೆನೆಂದರೆ,ಸಾಹಿತ್ಯ-ಸಂಸ್ಕೃ ತಿ;ಎನ್ನುವಲ್ಲಿ 'ಸಂಸ್ಕೃತಿ'ಅನ್ನುವುದನ್ನು
'ನಾಗರಿಕತೆ'civilization, ಅನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ.Culture,ಅರ್ ಥದಲ್ಲಿ ಅಲ್ಲ.ಯಾಕೆಂದರೆ ಸಾಹಿತ್ಯವು ಕಾಲ
ಕಾಲಕ್ಕೆ,ನಾಗರಿಕತೆಯ ಜೊತೆಗೆ ಬದಲಾಗುತ್ತಾ ಸಾಗಿದೆ.ಆದರೆ ಸಂಸ್ಕಾರ-ಸಂಸ್ಕೃತಿ,ಯು ಜನಾಂಗದ,ಪ್ರದೇಶದ,
ಆಹಾರ,ವಿಚಾರ, ಗಳ ಮೇಲೆಸಹ ಅವಲಂಬಿಸಿದೆ.
ಆದ್ದರಿಂದ,ವೇದಗಳ ಕಾಲದ ಜನಜೀವನಕ್ಕೂ,ವೇದಗಳು ರಚನೆಯಾದ
ಪರಿಸರ,ಕಾಲಘಟ್ಟದಲ್ಲಿದ್ದ ನಾಗರಿಕರೆಗೂ ನೇರ ಸಂಬಂಧವಿದೆ.ಪುರಾಣಗಳು,ಇತಿಹಾಸಗ ಳು,ಬಳಿಕ ರಚನೆಯಾದ
ಕಾಳಿದಾಸ,ಭವಭೂತಿ,ಮೊದಲಾದವರ ನಾಟಕಗಳು,ಪಂಪ,ರನ್ನ,ಹರಿಹರ,ರಾಘ ವಾಂಕ,ಮೊದಲಾದ ಕವಿಗಳ
ಕಾವ್ಯಗಳು,ಆಕಾಲದ ರಾಜ,ಮಹಾರಾಜರ,ನಾಗರಿಕತೆ,ಆಗಿನಜ ನಜೀವನ,
ಲೇಖಕರ ಅಭಿವ್ಯಕ್ತಿ ಪರಂಪರೆ ಈ ಎರಡೂ ಇರುತ್ತವೆ. ಈ ಕಾರಣದಿಂದ ವರ್ತಮಾನದ ಜೀವನ ಹಾಗೂ ಸಾಹಿತ್ಯವನ್ನು,
ಅದಕ್ಕೆ ಹಿಂದಿನ ಜೀವನ ಹಾಗೂ ಸಾಹಿತ್ಯದಿಂದ ಬೇರ್ಪಡಿಸಲು ಬರುವುದಿಲ್ಲ. ಇವುಗಳಲ್ಲಿ ಯಾವುದನ್ನು, ತನಗೆ ಹಿಂದಿನ
ಬದುಕು ಎನ್ನುತ್ತೇವೋ ಅದು, ಲೇಖಕನಿಗೆ ಅರಿವಿಲ್ಲದೆಯೇ ಅವನ ಒಳಪ್ರಜ್ಞೆಯಲ್ಲಿ ಮುಂದುವರಿಯುತ್ತದೆ ಎಂಬುದನ್ನು
ಒಪ್ಪಿದರೂ, ಆ ಜೀವನಾನುಭವದ ದಾಖಲೆಗಳಾದ ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕ ಲೇಖಕನಿಗೆ
ಮೈಗೂಡುವ ಸತ್ವ ಬಹಳ ಮುಖ್ಯವಾದದ್ದು. ಹೀಗೆ ಹಿಂದಿನದು ಸ್ವಲ್ಪಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿ, ಮತ್ತು ಬಹುಮಟ್ಟಿಗೆ
ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ, ಸಮಕಾಲೀನ ಲೇಖಕನಲ್ಲಿ ಅವನ ಸಾಹಿತ್ಯ ನಿರ್ಮಿತಿಗೆ ನೆರವಾಗುತ್ತದೆ. ಈ
ದೃಷ್ಟಿಯಿಂದ ಇಂದಿನ ಸಾಹಿತಿಗೆ, ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನ ಅತ್ಯಂತ ಅಗತ್ಯವಾದ ಪರಿಕರಗಳಲ್ಲಿ
ಒಂದಾಗಿದೆ-ಎನ್ನುವುದು ಈ ವಿಷಯ ಇಲ್ಲಿ ಯಾಕೆ ಬರೆದೆನೆಂದರೆ,ಸಾಹಿತ್ಯ-ಸಂಸ್ಕೃ
'ನಾಗರಿಕತೆ'civilization, ಅನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ.Culture,ಅರ್
ಕಾಲಕ್ಕೆ,ನಾಗರಿಕತೆಯ ಜೊತೆಗೆ ಬದಲಾಗುತ್ತಾ ಸಾಗಿದೆ.ಆದರೆ ಸಂಸ್ಕಾರ-ಸಂಸ್ಕೃತಿ,ಯು ಜನಾಂಗದ,ಪ್ರದೇಶದ,
ಆಹಾರ,ವಿಚಾರ,
ಪರಿಸರ,ಕಾಲಘಟ್ಟದಲ್ಲಿದ್ದ ನಾಗರಿಕರೆಗೂ ನೇರ ಸಂಬಂಧವಿದೆ.ಪುರಾಣಗಳು,ಇತಿಹಾಸಗ
ಕಾಳಿದಾಸ,ಭವಭೂತಿ,ಮೊದಲಾದವರ ನಾಟಕಗಳು,ಪಂಪ,ರನ್ನ,ಹರಿಹರ,ರಾಘ
ಕಾವ್ಯಗಳು,ಆಕಾಲದ ರಾಜ,ಮಹಾರಾಜರ,ನಾಗರಿಕತೆ,ಆಗಿನಜ
ಆಸ್ಥಾನದ ವೈಭವ ಇತ್ಯಾದಿಗಳ ಜೊತೆಗೆ ಮಿಳಿತ ವಾಗಿದೆ.ನಂತರಬಂದ ರಮ್ಯ,ನವೊದಯ, ನವ್ಯ,ಬಂಡಾಯ,
ಶೂದ್ರಕ, ದಲಿತ,ಮೊದಲಾಗಿ ಕರೆಸಿಕೊಳ್ಳುವ ಸಾಹಿತ್ಯಗಳ ಸಾಹಿತಿಗಳ ಬದುಕಿನಅನುಭವ,ಬದುಕಿದ ಪರಿಸರ,ಅಧ್ಯಯನದ
ಫಲಗಳಾಗಿವೆ.ಸಾಹಿತ್ಯ ಯಾವಾಗ,ಯಾರೇ ರಚಿಸಲಿ ಆ ಬರಹದ ಮೇಲೆ ಸಮಕಾಲಿನ ಬದುಕಿನ,ನಾಗರಿಕತೆಯ ಪ್ರಬಾವ
ಇದ್ದೇ ಇರುತ್ತದೆ. ವೇದಗಳು "ಸಂಸ್ಕೃತ" ಭಾಷೆಯಲ್ಲಿರುವ ಅತ್ಯಂತ ಪ್ರಾಚೀನವಾದ ಸಾಹಿತ್ಯ"ಸಂಸ್ಕೃತ"ವು ಜಗತ್ತಿನ
ಪ್ರಾಚೀನ ಭಾಷೆ.(ಸಂಸ್ಕೃತ ವು ಸ್ವಯಂಭೂ ಅಲ್ಲ,ಪ್ರಾಕೃತ ಭಾಷೆ ಗಳನ್ನು ಪರಿಷ್ಕರಿಸಿ,ಸಂಸ್ಕರಿಸಿ,ರೂಪುಗೊಂಡ
ಭಾಷೆ. ಆದ್ದರಿಂದಲೇ ಅದರ ಹೆಸರು "ಸಂಸ್ಕೃತ" )"ಸಂಸ್ಕೃತ"ಭಾಷೆಯನ್ನು ತಿಳಿದವರು ಅದೃಷ್ಟವಂತರು, ಈ
ಭಾಷೆಯ ಲ್ಲಿರುವಷ್ಟು ಸಾಹಿತ್ಯ ಇನ್ನಾವ ಭಾಷೆಯಲ್ಲೂ ಇಲ್ಲ.(ನನಗೆ "ಸಂಸ್ಕೃತ" ಗೊತ್ತಿಲ್ಲ,ಈ ಕುರಿತು ನಾನು
ದುರದೃಷ್ಟವಂತನೇ ಸರಿ).

"ವೇದ" ಎಂದರೆ ಏನು?"ವಿದ್,ಜ್ಞಾನೇ" ಎಂಬ ಧಾತು ವಿನಿಂದ ಈ ಶಬ್ದ ರೂಪುಗೊಂಡಿದೆ.ಈ ಶಬ್ದಕ್ಕೆ ಜ್ಞಾನ ಎಂದು ಅರ್ಥ.ಯಾವುದರ ಜ್ಞಾನ ?ಆತ್ಮ,ಧರ್ಮ,ಕರ್ಮ,ಪುಣ್ಯ,ಪಾಪ, ದೇವತೆಗಳು,ಲೋಕ,ಲೋಕಾಂತರಗಳು- ಮುಂತಾದ ಗಹನ ವಿಷಯಗಳ ಜ್ಞಾನ.ನಮ್ಮ ಇಂದ್ರಿಯಗಳು ಕೊಡುವ ಜ್ಞಾನ ಪ್ರತ್ಯಕ್ಷ.ಊಹೆ ಅಥವಾ ತರ್ಕದಿಂದ ಬರುವ ತಿಳಿವು ಅನುಮಾನ.
ಕೆಲವು ಸಂಗತಿಗಳು ಇವೆರಡಕ್ಕೂ ತಿಳಿಯಬರುವುದಿಲ್ಲ.ನಮ್ಮ ಇಷ್ಟವನ್ನು ಪದೆಯುವುದಕ್ಕೂ,ಅನಿಷ್ಟವನ್ನು
ನಿವಾರಿಸುವುದಕ್ಕೂ ಅನೆಕ ಉಪಾಯ ಗಳಿವೆ.ಅವುಗಳಲ್ಲಿ ಯಾವುದು ಲೋಕದಲ್ಲಿ ಅನುಭವಕ್ಕೆ,ಪ್ರತ್ಯಕ್ಷ ಮತ್ತು ಅನುಮಾನ
ಗಳಿಗೆ ನಿಲುಕದೇ ಇದ್ದು,ಅಲೌಕಿಕವೆನಿಸುವುದೋ ಅಂತಹ ಉಪಾಯವನ್ನು ತಿಳಿಸಿಕೊಡುವುದೋ ಅದು "ವೇದ".

ವೇದಕ್ಕೆ,ಶ್ರುತಿ,ದರ್ಶನ,ಆಮ್ನಾ ಯ,ಎಂಬ ಹೆಸರುಗಳೂ ಇವೆ.ವೇದಗಳ ಅಗಾಧತೆ,ಅಪಾರತೆ,ಅದರಲ್ಲಿರುವಅಪರಿಮಿತ ಜ್ಞಾನ ಭಂಡಾರ,ಗಳಿಂದಾಗಿ ಇದು ಮನುಷ್ಯ ಮಾತ್ರರಿಂದ ರಚಿಸಲು ಅಸಾಧ್ಯವೆಂದು ತಿಳಿದು, ವೇದ ಗಳನ್ನು "ಅಪೌರುಷೇಯ"ವೆಂದು ಕರೆಯಲಾಯಿತು.
<ನವ್ಯ ಮತ್ತು ನವೋದಯ ಕನ್ನಡ ಸಾಹಿತ್ಯವನ್ನವಲೋಕಿಸಿದಾಗ ಅಲ್ಲಿ ಭಟ್ಟಂಗಿತನ, ಭಾಷಾ ವಿಲಾಸ, ಅರ್ಥ ಸಂಪ್ರಾಪ್ತಿ, ವಿಮರ್ಶಾ ಕಾವ್ಯ ರಚನೆ, ಬೋಧಕಸಾಹಿತ್ಯ, ಮುಂತಾದ ಅನೇಕ ಹೊಳಹುಗಳಿದ್ದುದು ಕಂಡುಬರುತ್ತದೆ. >> ಸುಮನಸ ರಾಂಭಟ್ಟ ಅಗ್ನಿಹೋತ್ರಿಯವರ ಈ ಮಾತಿಗೆ ನನ್ನ ಒಪ್ಪಿಗೆಯಿದೆ.. ಇದು ಹೊಸ ಬೆಳವಣಿಗೆಯೇನಲ್ಲ. ಇತಿಹಾಸದುದ್ದಕ್ಕೂ ನಡೆದು ಬಂದಿರುವುದನ್ನು ಕಾಣಬಹುದು. ಹಿಂದಿನ ಅರಸೊತ್ತಿಗೆಗಳ ಕಾಲದಲ್ಲೂ ಕವಿಗಳು, ಸಾಹಿತಿಗಳಿಗೆ ರಾಜಾಶ್ರಯವಿತ್ತು. ಸಹಜವಾಗಿ ಅವರುಗಳು ಅರಸರುಗಳನ್ನು ಹೊಗಳಿ ಭಟ್ಟಂಗಿರನದ ಪ್ರದರ್ಶನ ಮಾಡುತ್ತಿದ್ದುದು ವಿಶೇಷವಲ್ಲ. ತುರ್ತು ಪರಿಸ್ಥಿತಿ ಕಾಲದಲ್ಲಿ ಅದನ್ನು ಸಮರ್ಥಿಸಿ ಬರೆದ 'ಸಾಹಿತಿ'ಗಳಿಗೆ ಕೊರತೆಯಿರಲಿಲ್ಲವೆಂಬುದನ್ನು ಗಮನಿಸಬಹುದು. ವೇದ, ವೇದಾಂಗಗಳು, ಇತ್ಯಾದಿಗಳಿಗೆ ಮಹಿಮಾನ್ವಿತರುಗಳು ಭಾಷ್ಯಗಳನ್ನು ರಚಿಸಿರುವುದು ಮೂಲ ಕೃತಿಗಳ ಮೌಲ್ಯ ಹೆಚ್ಚಿಸಿವೆ. ಇವೂ ಬೋಧಕ ಸಾಹಿತ್ಯವೆನ್ನಲು ಅಡ್ಡಿಯಿಲ್ಲ.
ವೇದಗಳ,ಅಗಾಧತೆ,ಅಪರಿಮಿತ ಹರವು,ಅದರಲ್ಲಿ ಅಡಗಿರುವ ಅಪಾರ ಜ್ಞಾನ ಭಂಡಾರ ಗಳಿಂದಲಾಗಿ "ವೇದ"ವು ಅಪೌರುಷೇಯ ವೆಂದು ಕರೆಯಲ್ಪಟ್ಟಿತು.ಈ ಕುರಿತು ಒಂದು ಕಥೆ ಹೀಗಿದೆ:ಭರದ್ವಾಜ ಎಂಬ ಋಷಿ ಮುನ್ನೂರು ವರ್ಷಗಳಕಾಲ ಗುರುಕುಲದಲ್ಲಿ ಇದ್ದು ವೇದಗಳನ್ನು ಕಲಿಯುತ್ತಾ ಹಣ್ಣು ಹಣ್ಣು ಮುದುಕರಾದರು.ಆದರೂ ಸಹ ಮನೆಗೆ ಹಿಂತಿರುಗಿ ಗೃಹಸ್ಥಾಶ್ರಾಮವನ್ನು ಸ್ವೀಕರಿಸಲಿಲ್ಲ,ಮುಪ್ಪಿನಿಂದ ಬಳಲಿ ಬಿದ್ದಿದ್ದ ಅವರ ಬಳಿ ಇಂದ್ರದೇವನು ಬಂದು "ಭರದ್ವಾಜ ನಾನು ನಿನಗೆ ನಿನ್ನ ಆಯುಸ್ಸನ್ನು ನಾಲ್ಕುಪಟ್ಟು ಹೆಚ್ಚು ಮಾಡುವೆನು ಆಗ ಏನು ಮಾಡುವೆ? ಎಂದನು .ಅದಕ್ಕೆ ಭರದ್ವಾಜರು "ನಾನು ಬ್ರಹ್ಮಚರ್ಯ ವನ್ನು ಮುಂದುವರಿಸಿ ಇನ್ನೂ ಹೆಚ್ಚುವೇದಗಳನ್ನು ಕಲಿಯುವೆನು" ಎಂದರು.ಆಗ ಇಂದ್ರನು ಅವರಿಗೆ ವೇದಮಯವಾದ ಮೊರು ಬೆಟ್ಟಗಳನ್ನು ತೋರಿಸಿ,ಒಂದೊಂದರಿಂದಲೂ ಒಂದೊಂದು ಮುಷ್ಟಿಯಷ್ಟನ್ನು ಮಾತ್ರಾ ತೆಗೆದುಕೊಂಡು ಅವರಿಗೆ ತೋರಿಸುತ್ತಾ "ನೋಡು ಭರದ್ವಾಜ ಇವು ವೇದಗಳು.ಇವು ಅನಂತವಾಗಿವೆ,ನೀನು ಮುನ್ನೂರು ವರ್ಷಗಳಲ್ಲಿ ಕಲಿತದ್ದು ಈ ಮೋರುಮುಷ್ಟಿಯಷ್ಟು ಮಾತ್ರಾ.ಉಳಿದದ್ದನ್ನು ಕಲಿಯುವುದು ಯಾವಾಗ.?ಎಂದು ತಿಳಿಸಿದನಂತೆ.ಆದ್ದರಿಂದ ವೇದವು ಇಷ್ಟೇ ಎಂದು ಹೇಳಲಾಗದು.ಅದು ಅನಂತ ವಾಗಿದೆ.

ನಮ್ಮ ಬುದ್ಧಿ ಮಟ್ಟದಲ್ಲಿ ಯೋಚಿಸಿದಾಗ 'ವೇದ' ಗಳು ಒಬ್ಬನೇ ಬರೆದ ಕೃತಿಗಳಲ್ಲ.'ವೇದಯುಗ' ಒಂದು 'ಕಾಲಘಟ್ಟ'.(ವೈದಿಕಯುಗ.) ಇದು ಹಲವು ನೂರು (ಸಾವಿರ.?)ವರ್ಷಗಳ ಕಾಲ ಮುಂದುವರಿದಿರ ಬಹುದು.ಋಷಿ,ಮುನಿಗಳು,ಗುರುಕುಲಗ ಳಲ್ಲಿ ತಮ್ಮ ಪಾಂಡಿತ್ಯ-ತಪೋಬಲಗಳಿಂದ ಕಂಡುಕೊಂಡ "ಸತ್ಯ"ಗಳ ಸಾಹಿತ್ಯ ರಾಶಿಗಳೇ ವೇದಗಳು.ಹಲವರು ಬರೆದ ಹಲವಾರು ವಿಷಯ ವೈವಿಧ್ಯಗಳುಳ್ಳ ಈರಾಶಿಯನ್ನು ವಿಭಾಗಿಸಿ ವಿಷಯಗಳಿಗೆ ಅನುಗುಣವಾಗಿ ವಿಂಗಡಿಸಿ ಸಮಾಜಕ್ಕೆ ನೀಡಿದ ಮಹನೀಯರುಗಳೇ "ವೇದವ್ಯಾಸ"ರುಗಳು.ವ್ಯಾಸರೆಂದರ ೆ ಒಬ್ಬರಲ್ಲ ಹಲವರು ಎಂಬ ವಾದವೂ ಇದೆ.ಈ ಬಗ್ಗೆ ವೇದಾಧ್ಯಯನ ಸಂಪನ್ನರಾದ 'ಮಹನೀಯರು'ಗಳು ನಮಗೆ ಮಾರ್ಗದರ್ಶನ ನೀಡಬೇಕಾಗಿ ನಮ್ರ ವಿನಂತಿ.
ವೇದಗಳ ವಿಂಗಡನೆ,ಉಪನಿಷತ್ತುಗಳು,ವೇದಗಳ
ಇಂಗ್ಲಿಷಿ ನಲ್ಲಿ Culture ಎಂಬ ಪದಕ್ಕೆ 'ಸಂಸ್ಕೃತಿ'ಎಂದೂ, Civilization ಎಂಬ ಪದಕ್ಕೆ 'ನಾಗರಿಕತೆ' ಎಂದೂ ಪರ್ಯಾಯ ಪದಗಳು ಈಗ ನಮ್ಮಲ್ಲಿ ಬಳಕೆಯಲ್ಲಿದೆ.ಇಂಗ್ಲಿಷ್ ಶಬ್ದಕ್ಕೆ ಮೊಲವು ಲ್ಯಾಟಿನ್ ಭಾಷೆಯ Cultus(ಕಲ್ಟಸ್) ಎಂಬ ಪದ.ಈ ಪದಕ್ಕೆ,1. ಗೌರವಿಸುವಿಕೆ,ನಿಷ್ಠೆ,ದೀಕ್ಷೆ, ಮುಂತಾದ ಅರ್ಥಗಳ ಜೊತೆಗೆ 2. ಕೃಷಿ,ಬೆಳೆ ಬೆಳೆಸುವುದು,ಭೂಮಿ ದೇವಿಯ ಆರಾಧನೆ,ಮುಂತಾದ ಅರ್ಥಗಳಿವೆ.ಮೊದಲನೆಯ ಅರ್ಥವು ರೂಪಾಂತರ ಹೊಂದಿ,"ಒಳ್ಳೆಯ ತಿಳಿವು,ಒಳ್ಳೆಯ ಭಾವನೆ ಮತ್ತು ಒಳ್ಳೆಯನಡವಳಿಕೆ-ಇವುಗಳನ್ನು ತನ್ನ ಅಂತರಂಗ -ಬಹಿರಂಗ ಗಳಲ್ಲಿ,ವೈಯಕ್ತಿಕ ಮತ್ತು ಸಾಮಾಜಿಕ ಬಾಳಿನಲ್ಲಿ ರೂಪಿಸಿ ಕೊಳ್ಳುವುದು"ಎಂಬ ಅರ್ಥದಲ್ಲಿ ಈಗ ಬಳಕೆಯಲ್ಲಿದೆ. 'ಸಂಸ್ಕೃತಿ'ಎಂಬ ಶಬ್ದಕ್ಕೆ 'ಸಂಸ್ಕಾರ' ಎಂಬ ಶಬ್ಧ ವೂ ಹೆಚ್ಚು ಸಂವಾದಿ ಯಾಗಿದೆ."ಸಂಸ್ಕೃತಿ"ಯಬಗ್ಗೆ ಪೂಜ್ಯ ಡಿ.ವಿ.ಜಿ,ಯವರು ತಮ್ಮ'ಕೃತಿಶ್ರೇಣಿ' ಯಲ್ಲಿ ಹೀಗೆ ಹೇಳಿದ್ದಾರೆ...........
"ಸಂಸ್ಕೃತಿ"ಯಬಗ್ಗೆ ಪೂಜ್ಯ ಡಿ.ವಿ.ಜಿ,ಯವರು ತಮ್ಮ'ಕೃತಿಶ್ರೇಣಿ' ಯಲ್ಲಿ ಹೀಗೆ ಹೇಳಿದ್ದಾರೆ...........
"ಸಂಸ್ಕೃತಿ" ಎಂಬುದು ಒಂದು ಬಗೆಯ ಆತ್ಮಶಿಕ್ಷಣ.ಅದು ಬರಿಯ ಮನಸ್ಸಿನ ವ್ಯಾಪಾರವಲ್ಲ ಅಥವಾ ಬರಿಯ ವ್ಯಾಪಾರವಲ್ಲ ಅಥವಾ ಬರಿಯ ಸ್ಮೃತಿ ಶಕ್ತಿಯ ವ್ಯಾಪಾರವೂಅಲ್ಲ.ಅದು ಮನಸ್ಸು,ಬುದ್ಧಿ,ಸ್ಮೃತಿ ಇವೆಲ್ಲಕ್ಕೂ ಸ್ವಾಮಿಯಂತಿರುವ ಜೀವಾತ್ಮನಿಗೆಸೇರಿದ್ದು. ಕಾಡಿನಲ್ಲಿರುವ ಸಂಪಿಗೆ,ಕೇದಿಗೆ,ಮಲ್ಲಿಗೆ,ಪಾದರ ಿ,ಸುರಗಿ,ಹೊನ್ನೆ ಮುಂತಾದ ನೂರಾರು ಜಾತಿಯ ವನಪುಷ್ಪಗಳ ಸೌರಭಕಣಗಳನ್ನು ಗಾಳಿಯು ಒಂದಾಗಿ ಬೆರೆಸಿ,ದೂರದಲ್ಲಿರುವವನಿಗೆ ಹೆಸರಿಸಲಾಗದ ಒಂದು ವಿಜಾತೀಯ ಪರಿಮಳಭಾರವನ್ನು ಬೀರುತ್ತದೆ.ಕಾಡುಬೆಟ್ಟಗಳಲ್ಲಿರ ುವ ಹಲವು ಹದಿನಾರು ಮೊಲಿಕೆಗಳ ಸಾರವನ್ನು ವೈದ್ಯನು ಪುಟಪಾಕದಲ್ಲಿರಿಸಿ ಒಂದೇ ಹೊಸ ಸಂಜಿವಿನೀ ರಸವನ್ನಾಗಿ ಇಳಿಸುತ್ತಾನೆ. ಸಂಸ್ಕೃತಿ ಎಂಬುದೂ ಹಾಗೆಯೇ.ಸಂಗೀತ ಸಾಹಿತ್ಯಾದಿ ನಾನಾ ಕಲಾನುಭವಗಳ ಮತ್ತು ನಾನಾ ಶಿಕ್ಷಣಗಳ ಫಲಿತಾಂಶಗಳ ಸಾರಸಮ್ಮೇಳನ ಅದು...........
ಮಾನ್ಯ ಶಂಕರ ಭಟ್ಟರಿಗೆ ಅಭಿನಂದನೆಗಳು.....
**॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑**
ಕಬ್ಬಿಣದ ಕಡ್ಳೆಯನ್ನು ಅಗಿಯಲು ಕೊಟ್ಟಿದ್ದಾರೆ!!! ತುಂಬಾ ಗಟ್ಟಿ!!! ಕಾರಣಅದರೊಟ್ಟಿಗೆ ಸ್ವಲ್ಪ ಚುರುಮುರಿ :- ಏನಂದರೆ,ಈಗ ನಾವು ಬಹುತೇಕರು ತಿಳಿದೂ ಏಕವಚನ-ಬಹುವಚನ ಪ್ರಯೋಗಗಳನ್ನು ಹೇಗೆ ಮಾಡುತ್ತಿದ್ದೇವೆ? ಸಾಮಾನ್ಯ ನಿಯಮ: ಒಂದಿದ್ದರೆ:ಏಕವಚನ ಒಂದಕ್ಕಿಂತಾ ಹೆಚ್ಚಿದ್ದರೆ ಬಹುವಚನ, ಅಲ್ಲವೇಕನ್ನಡದಲ್ಲಿ:::: ನಾವು ಸಾಮಾನ್ಯವಾಗಿ ಗೌರವ ಸೂಚಕ ಎಂಬ ಅಭಿಧಾನದಲ್ಲಿ ಯಾರ್ಯಾರಿಗೋ ಬಹುವಚನ ಪ್ರಯೋಗ ಮಾಡಬೇಕಾದ ಅನಿವಾರ್ಯ ಇದೆ.{ ( ಮುಂದೆ ಆಗುವ ಅಚಾತುರ್ಯವನ್ನು ನೆನೆದರೆ ಭಯವಾಗತ್ತದೆ ಇರಲಿ)ಸಾಹೇಬರು, ಪೂರ್ವಪರಿಚಿತರಲ್ಲದವರು,ಒಟ್ಟಾರ
ಬಹು ವಚನಕ್ಕೆ ಯೋಗ್ಯರಾದ ಅನೇಕರನ್ನು ಏಕ ವಚನದಲ್ಲೇಸಂಬೋಧಿಸುತ್ತೇವೆ.{(ಹೇಗೆ ಮಾತಾಡಿಸುವುದೂ ಮೊದಲು ಬ.ವ. ಪ್ರಯೋಗಿಸಿ 'ದೇವರೇ' 'ನೀನೇ' ಕಾಪಾಡಬೇಕು ಎಂದು ಅಸಂಬದ್ಧವಾಗಿ ಪ್ರಲಾಪಿಸುತ್ತೇವೆ ಇರಲಿದೇವರಲ್ಲವೇ ಸುಧಾರಿಸಿಕೊಳ್ತಾನೆ,ಪಿತೃಗಳು,- ಇಲ್ಲೂ ಒಳಗೊಂದು ಹೊರಗೊಂದು ಎಲ್ಲರೆದುರಿಗೆ-ನಮ್ಮ ತಂದೆಯವರು, ಅವರ ಮುಂದೆ ನೀನು ತಾನು!,ಮನೆಯ ಹಿರಿಯರು ಅಣ್ಣ-ಅಕ್ಕ- ಇತರರು,} ಹೇಗೆ ಸಂಭಾಳಿಸುವುದು ಇದನ್ನಎಂದು ತಿಳಿಯದೇ ಪಾಣಿನಿಯಿಂದಾರಂಭಿಸಿ ಶಬ್ದಮಣಿಯವರೆಗೆ ಸವೆಸಿದರೂ ಇನ್ನೂಗೊಂದಲವೇ? ..................ಎಂತಾ ಸಂಸ್ಕಾರ ಅಲ್ಲವೇ? ನಮ್ಮ ಸಂಸ್ಕೃತಿಯ ಮೂಲ ಸ್ರೋತವೇ ಇದು!! ಯೆಷ್ಟೇ ದೊಡ್ಡವರಾಗಿರಲಿ ನಮ್ಮಆಂತರ್ಯಕ್ಕೆ ಅವರನ್ನು ಬರಮಾಡಿಕೊಂಡಾಗ ಮಾತ್ರ ಅವರು ನಾವಾಗಲಿಕ್ಕೆ ಸಾಧ್ಯ ಎಂಬ ಒಳಸುಳಿ ಇಲ್ಲಿದೆ. ನಾವು ಕೆಲವರನ್ನು ಹತ್ತಿರಾಗಿಸಿಕೊಳ್ಳೋದೇ ಹೀಗೆ ನಮ್ಮ ಅಪ್ಪ ಇಲ್ಲಿ ನನಗೆ 'ಅವನು' ಏ.ವ.: ದೇವರ ಮೊದಲು ದೂರ ಇದ್ದರೂ ಆಮೇಲಎಂಬಗೊಂದಲವೇ ಕಾರಣ ಇರಬಹುದೇನೋ ಯೇನಾದರಾಗಲೀ ಒಂದು ಹೊತಾಕಿ ಬಿಡೋಣ ಎಂದಿರಬಹುದು.) ದೇವರು,-ಅಯ್ಯೋ...ಶಿವನೇ ...ಅವನು ನಮ್ಮವನೇ ಆಗಿದ್ದಾಗ ಮಾತ್ರ ಸಾ-ಯುಜ್ಯ ಸಾಧ್ಯ..! ಅಲ್ಲವೇ..?... ಯೆಲ್ಲೋ ಇರುವ ನಿಮ್ಮನ್ನೆಲ್ಲಾ ನಾನು 'ಅಣ್ಣಾ' 'ಎನ್ನುವುದೂ ಇದಕ್ಕಾಗೇ ಅಲ್ಲವೇ ಹತ್ತಿರಾಗೋಣ !!! ಎಂಥಾ ಮಾಧುರ್ಯವಿದೆ,ಸ್ನಿಗ್ಧತೆಯಿದೆ,ಆತ್ಮಿಕ ಭಾವವಿರುತ್ತದೆ ಅಲ್ಲವೇ?ಇಲ್ಲಿಯೂ ನೀವು ತಾವು ಬನ್ನಿ ಹೋಗಿ : ಏಕೆ ದುಶ್ಶಾಸನ ಸೀರೆಯೆಳೆವಾಗ ಕೂಗಿದ ದ್ರೌಪದಿಗೆ ಕೄಷ್ಣ ಬೇಗ ಬರಲಿಲ್ಲ!!! ಏಕೆಂದು ದ್ರೌಪದಿ ಕೇಳಿದ್ದಕ್ಕೆ ಹೇಳಿದನಂತೆ ಪರಮಾತ್ಮ" ತಂಗೀ... ನಿನ್ನೊಳಗೇ ಇರುವ ಈ ಹರಿಯನ್ನು 'ಹೇ ದ್ವಾರಕಾ ವಾಸೀ' ಎಂದು ಬಹು ದೂರ ಕೊಂಡೋಗಿ ಮಡುಗಿದೆಯಲ್ಲಾ!!! ಕರೆಯಬಾರದಿತ್ತೇ ಓ'''ಅಣ್ಣಾ'''' ಎಂದು ಅಂದನಂತೆ ಹಾಗೇ ನಾವು ಬಹುವಚನವೀಯುವ ಭರದಲ್ಲಿ ಸಂಬಂಧಗಳನ್ನೂ ದೂರಮಾಡಿ ಪ್ರಿತಾಪ ಪಡುತ್ತಿರುತ್ತೇವೆ ಅಲ್ಲವೇ..? ಚಿಂತನೆ ಮಾಡಿ. ಪ್ರಕೃತಿಯನ್ನು ತುಂಬಾ ಸಂಸ್ಕರಿಸಲು ಹೋಗಿ ಮಾಡಿಕೊಳ್ಳುವ ಕೆಲ ಅವಾಂತರಗಳ ಸ್ಯಾಂಪಲ್ಲು ಇದು
ಜನ್ಮತಃ ಯಾರೂ ಮಾನವರು ಸಂಸ್ಕೃತರಾಗಿರಲಿಕ್ಕಿಲ್ಲ!!! ಅವರವರ ವೈಯ್ಯಕ್ತಿಕ ಬದುಕಿನ ಒಳಹೊಕ್ಕಾಗ ಅವರಲ್ಲಿರುವ ಪೈಶಾಚ ಭಾವದ ಅನಾವರಣ ತಂತಾನೇ ಆಗಿಬಿಡುತ್ತದೆ. ಸಂ ಘಜೀವನಕ್ಕೆ ಹೊಂದಿಕೊಂಡ ಅವ ಕೇವಲ "ಭಯ"ಕ್ಕೇ ಭಯಬಿದ್ದು ಬದಲಾಯಿಸಿಕೊಳ್ಳುವ, ಅಥವಾ ಹೊಂದಿಕೊಳ್ಳುವ ಸಂಪ್ರದಾಯಕ್ಕೆ ತನ್ನನ್ನು ತಾನು ಪಳಗಿಸಿಕೊಂಡ ಎನ್ನಬಹುದೇ ನೋ.ನಾನು ಈಗ ಕೇವಲ ಭಾರತೀಯ ಸಂಸ್ಕೃತಿಯ ಮೇಲೆ ಮಾತ್ರ ಬರೆಯಬೇಕಾಗಿದೆ,ಏ ಕೆಂದರೆ , ಸಂಸ್ಕೃತಿಯನ್ನು ಸಂಸ್ಕಾರದ ಮೂಸೆಯಲ್ಲಿ ಬೇಯಿಸಲು ತೊಡಗಿದವರು ಮೊದಲು ಭಾರತೀಯರು ಎಂಬುದು ನನ್ನ ನಂಬಿಕೆ. ಸಂಸ್ಕೃತಿಗೂ 'ನಾಗರೀಕತೆಗೂ" ಅಂತರವಿದೆ. ತೋರಿಕೆಯ ಬದುಕು ಬದುಕಲ್ಲ. ಬೌದ್ಧಿಕ ದಿವಾಳಿತನವನ್ನೇ ಹೊದ್ದು ಮಲಗಿದವರೂ ಇಂದು ನಾಗರೀಕರೆನಿಸಿಕೊಂಡುಬಿಟ್ಟಿದ್ದ ಾರೆ,ನಮ್ಮ ಆರ್ಷ್ಯ ಅನುಭವಗಳು ಕೇವಲ ಭೌತಿಕ ವಾದವ ನ್ನೇ ನೆಚ್ಚಿ ಕುಳಿತಿಲ್ಲ. ನಮ್ಮ ಪರಂಪರೆಯಲ್ಲಿ ಬದುಕಿಗಿಂತ ಹೆಚ್ಚಿನದಾದ ಮಹತ್ವ ಆನಂತರದ ಸ್ಥಿತಿಗೆ ಇದೆ. ನಮ್ಮ ಎಲ್ಲಾ ಪ್ರಕ್ರಿಯೆಗಳೂ ಅಧಿ ಭೌತಿಕ ,ಅಧಿ ದೈವಿಕ, ಅಧ್ಯಾತ್ಮಿಕ ಎಂಬ ತಾ ಪ ತ್ರಯಗಳ ಶಮನೋಪಾಯಕ್ಕಾಗಿಯೇ ನಡೆದುಕೊಂಡು ಬಂದಿವೆ ಸುಕೃತಿಗೆ ಸ್ವರ್ಗ ದುಷ್ಕೃ ತಿಗೆ ನರಕ ಎಂಬ ಭಯ ನಮ್ಮನ್ನಾಳಿಸುತ್ತಿದೆ(ಈಗ ಸ್ವಲ್ಪ ವ್ಯತ್ಯಸ್ತವಾಗಿ ತೋರಿದರೂ 'ಧರ್ಮಕ್ಕೇ ಜಯ' ಎಂಬುದನ್ನು ಅಲ್ಲಗಳೆಯಲಾಗಿಲ್ಲ!!)
ಕೃತಿ= ಕೃತ್, ಕೃ, ಮಾಡು ಆಚರಿಸು, ತೊಡಗು,ಎಂಬ ವಾಚ್ಯಾರ್ಥದಿಂದ ಸ್ಫುರಿತವಾದರೂ, ಸಂಸ್ಕೃತಿ ಎಂಬ ಪದಕ್ಕೆ ಬಂದಾಗ, ಮಾಡಲ್ಪಟ್ಟ ಹಿಂದೆ ಆಚರಿಸಿಕೊಂಡು ಬಂದ,ಇತ್ಯಾದಿ ಧ್ವ್ನನ್ಯರ್ಥಗಳು ಸ್ಫೋಟಗೊಳ್ಳುತವೆ,ಅದೇನೇ ಇರಲಿ. ಸಾಮಾನ್ಯವಾಗಿ ಹೇಳುವುದಾದರೆ- ಕೃತಿ= (ಗ್ರಂಥಾದಿಗಳ ವಿಚಾರದಲ್ಲಿ ಕಾವ್ಯ,ಹೊತ್ತಗೆ,ಗ್ರಂಥ ಇತ್ಯಾದಿ ಬಂದರೂ) ಆಚರಣೆ, ಎಂಬ ಅರ್ಥವೇ ಪ್ರಾಧಾನ್ಯವನ್ನು ಹೊಂದಿದೆ. ಅದೇ ಈ ಆಚರಣೆ ಎಂಬುದು ಸಂಸ್ಕರಿತವಾದಾಗ ಅಂದರೆ ಭೋಜನಯೋಗ್ಯವಾದಾಗ,ಸಾಮಾಜಿಕ ನ್ಯಾಯ,ನಿಸರ್ಗನ್ಯಾಯದ ಮಂಥನದಲ್ಲಿ ಕಡೆಯಲ್ಪಟ್ಟು ನವನೀತವಾದಾಗ ಸಂ'ಸ್ಕೃತಿ ಎನಿಸಿಕೊಳ್ಳುತ್ತದೆ. (ಇಲ್ಲಿ ಸಾಮಾಜಿಕ ನ್ಯಾಯ-ನಿಸರ್ಗನ್ಯಾಯದ ವಿವರಣೆ ಬಲ್ಲವರಾದ ತಮಗೆ ಕೊಡಬೇಕೆನಿಸುವುದಿಲ್ಲ ಗ್ರಾಹಿಗಳಿದ್ದೀರಿ.)
ಮಾನ್ಯ ಶಂಕರ ಭಟ್ಟರಿಗೆ ಅಭಿನಂದನೆಗಳು.....
**॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑**
ಸಂಸ್ಕೃತಿ
- ಸಾಹಿತ್ಯ
ಒಂದು ಮಂಥನ (ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ )
ಕಬ್ಬಿಣದ ಕಡ್ಳೆಯನ್ನು ಅಗಿಯಲು ಕೊಟ್ಟಿದ್ದಾರೆ!!! ತುಂಬಾ ಗಟ್ಟಿ!!! ಕಾರಣಅದರೊಟ್ಟಿಗೆ ಸ್ವಲ್ಪ ಚುರುಮುರಿ :- ಏನಂದರೆ,ಈಗ ನಾವು ಬಹುತೇಕರು ತಿಳಿದೂ ಏಕವಚನ-ಬಹುವಚನ ಪ್ರಯೋಗಗಳನ್ನು ಹೇಗೆ ಮಾಡುತ್ತಿದ್ದೇವೆ? ಸಾಮಾನ್ಯ ನಿಯಮ: ಒಂದಿದ್ದರೆ:ಏಕವಚನ ಒಂದಕ್ಕಿಂತಾ ಹೆಚ್ಚಿದ್ದರೆ ಬಹುವಚನ, ಅಲ್ಲವೇಕನ್ನಡದಲ್ಲಿ:::: ನಾವು ಸಾಮಾನ್ಯವಾಗಿ ಗೌರವ ಸೂಚಕ ಎಂಬ ಅಭಿಧಾನದಲ್ಲಿ ಯಾರ್ಯಾರಿಗೋ ಬಹುವಚನ ಪ್ರಯೋಗ ಮಾಡಬೇಕಾದ ಅನಿವಾರ್ಯ ಇದೆ.{ ( ಮುಂದೆ ಆಗುವ ಅಚಾತುರ್ಯವನ್ನು ನೆನೆದರೆ ಭಯವಾಗತ್ತದೆ ಇರಲಿ)ಸಾಹೇಬರು, ಪೂರ್ವಪರಿಚಿತರಲ್ಲದವರು,ಒಟ್ಟಾರ ೆ ಮನದಲ್ಲಿ ಗೌರವ ಭಾವ ಸ್ಫುರಿಸಿದವರು,ಹಿರಿಯರು,ಗುರುಗಳುಇತ್ಯಾದಿ} ಅದರಂತೆ
ಬಹು ವಚನಕ್ಕೆ ಯೋಗ್ಯರಾದ ಅನೇಕರನ್ನು ಏಕ ವಚನದಲ್ಲೇಸಂಬೋಧಿಸುತ್ತೇವೆ.{(ಹೇಗೆ ಮಾತಾಡಿಸುವುದೂ ಮೊದಲು ಬ.ವ. ಪ್ರಯೋಗಿಸಿ 'ದೇವರೇ' 'ನೀನೇ' ಕಾಪಾಡಬೇಕು ಎಂದು ಅಸಂಬದ್ಧವಾಗಿ ಪ್ರಲಾಪಿಸುತ್ತೇವೆ ಇರಲಿದೇವರಲ್ಲವೇ ಸುಧಾರಿಸಿಕೊಳ್ತಾನೆ,ಪಿತೃಗಳು,-ಜನ್ಮತಃ ಯಾರೂ ಮಾನವರು ಸಂಸ್ಕೃತರಾಗಿರಲಿಕ್ಕಿಲ್ಲ!!! ಅವರವರ ವೈಯ್ಯಕ್ತಿಕ ಬದುಕಿನ ಒಳಹೊಕ್ಕಾಗ ಅವರಲ್ಲಿರುವ ಪೈಶಾಚ ಭಾವದ ಅನಾವರಣ ತಂತಾನೇ ಆಗಿಬಿಡುತ್ತದೆ. ಸಂ ಘಜೀವನಕ್ಕೆ ಹೊಂದಿಕೊಂಡ ಅವ ಕೇವಲ "ಭಯ"ಕ್ಕೇ ಭಯಬಿದ್ದು ಬದಲಾಯಿಸಿಕೊಳ್ಳುವ, ಅಥವಾ ಹೊಂದಿಕೊಳ್ಳುವ ಸಂಪ್ರದಾಯಕ್ಕೆ ತನ್ನನ್ನು ತಾನು ಪಳಗಿಸಿಕೊಂಡ ಎನ್ನಬಹುದೇ ನೋ.ನಾನು ಈಗ ಕೇವಲ ಭಾರತೀಯ ಸಂಸ್ಕೃತಿಯ ಮೇಲೆ ಮಾತ್ರ ಬರೆಯಬೇಕಾಗಿದೆ,ಏ ಕೆಂದರೆ , ಸಂಸ್ಕೃತಿಯನ್ನು ಸಂಸ್ಕಾರದ ಮೂಸೆಯಲ್ಲಿ ಬೇಯಿಸಲು ತೊಡಗಿದವರು ಮೊದಲು ಭಾರತೀಯರು ಎಂಬುದು ನನ್ನ ನಂಬಿಕೆ. ಸಂಸ್ಕೃತಿಗೂ 'ನಾಗರೀಕತೆಗೂ" ಅಂತರವಿದೆ. ತೋರಿಕೆಯ ಬದುಕು ಬದುಕಲ್ಲ. ಬೌದ್ಧಿಕ ದಿವಾಳಿತನವನ್ನೇ ಹೊದ್ದು ಮಲಗಿದವರೂ ಇಂದು ನಾಗರೀಕರೆನಿಸಿಕೊಂಡುಬಿಟ್ಟಿದ್ದ
ಕೃತಿ= ಕೃತ್, ಕೃ, ಮಾಡು ಆಚರಿಸು, ತೊಡಗು,ಎಂಬ ವಾಚ್ಯಾರ್ಥದಿಂದ ಸ್ಫುರಿತವಾದರೂ, ಸಂಸ್ಕೃತಿ ಎಂಬ ಪದಕ್ಕೆ ಬಂದಾಗ, ಮಾಡಲ್ಪಟ್ಟ ಹಿಂದೆ ಆಚರಿಸಿಕೊಂಡು ಬಂದ,ಇತ್ಯಾದಿ ಧ್ವ್ನನ್ಯರ್ಥಗಳು ಸ್ಫೋಟಗೊಳ್ಳುತವೆ,ಅದೇನೇ ಇರಲಿ. ಸಾಮಾನ್ಯವಾಗಿ ಹೇಳುವುದಾದರೆ- ಕೃತಿ= (ಗ್ರಂಥಾದಿಗಳ ವಿಚಾರದಲ್ಲಿ ಕಾವ್ಯ,ಹೊತ್ತಗೆ,ಗ್ರಂಥ ಇತ್ಯಾದಿ ಬಂದರೂ) ಆಚರಣೆ, ಎಂಬ ಅರ್ಥವೇ ಪ್ರಾಧಾನ್ಯವನ್ನು ಹೊಂದಿದೆ. ಅದೇ ಈ ಆಚರಣೆ ಎಂಬುದು ಸಂಸ್ಕರಿತವಾದಾಗ ಅಂದರೆ ಭೋಜನಯೋಗ್ಯವಾದಾಗ,ಸಾಮಾಜಿಕ ನ್ಯಾಯ,ನಿಸರ್ಗನ್ಯಾಯದ ಮಂಥನದಲ್ಲಿ ಕಡೆಯಲ್ಪಟ್ಟು ನವನೀತವಾದಾಗ ಸಂ'ಸ್ಕೃತಿ ಎನಿಸಿಕೊಳ್ಳುತ್ತದೆ. (ಇಲ್ಲಿ ಸಾಮಾಜಿಕ ನ್ಯಾಯ-ನಿಸರ್ಗನ್ಯಾಯದ ವಿವರಣೆ ಬಲ್ಲವರಾದ ತಮಗೆ ಕೊಡಬೇಕೆನಿಸುವುದಿಲ್ಲ ಗ್ರಾಹಿಗಳಿದ್ದೀರಿ.)
...... ಸಂಸ್ಕರಿಸಲ್ಪಡುವುದು :-ಕ್ಷೇತ್ರವಾರು {(ಭೌತಿಕ ಮತ್ತು ಬೌದ್ಧಿಕ)ವಿಶಾಲಾರ್ಥವಿದೆ}ಸಂಸ್ಕರಣೆ
........... ಮಾನವ ಎಂದು ನಾನು ಹೇಳಿದಂತೇ ಕೇಳದವರೂ ಇದ್ದಾರೆ ಇಲ್ಲಿ ಎಂದು ಅರಿತಾಗ, ಈ ಪಂಚಭೂತಗಳಿಗೆ ಭಯಪಡಬೇಕಾಯಿತೋ ಅಂದಿನಿಂದ ಪ್ರಕೃತಿಯನ್ನು ಯಥಾವತ್ತಾಗಿ ಉಪಭೋಗಿಸುವುದಕ್ಕೆ ಹಿಂಜರಿದ.ಹಾಗಾದರೆ ಹೇಗೆ ಮುಂದುವರಿದ..... ತನ್ನ ಬಲಿಯನ್ನು ತನ್ನಿಂದ ತಿನ್ನಲಾಗದು ಎಂಬ ಕಾಲ ಸನ್ನಿಹಿತವಾದಾಗ ಈ ತಿನ್ನುವಿಕೆಗೆ ಅಡ್ಡಿಯಾಗುವದ್ಯಾವುದು ಎಂದು ಕಣ್ಣಾಡಿಸತೊಡಗಿದ. ಅಲ್ಲಿಂದ ಬಲಿಯ ಸಂಸ್ಕಾರ ಪ್ರಾರಂಭವಾಯ್ತು.......'ಬೆಂಕಿ,ನೀರು,,ಗಾಳಿ,ಭೂಮಿ,ಆಕಾಶ' ಇವುಗಳಿಂದ ಜನ್ಯವಾದುದನ್ನು ಸಂಸ್ಕರಿಸತೊಡಗಿದ........ ಈ ವಿಚಾರವನ್ನು ಪ್ರಸ್ತಾಪಿಸುವ ಮೊದಲೇ ಮುಖ್ಯವಾದ ಒಂದು ವಿಷಯವನ್ನರುಹುವುದು ಸೂಕ್ತ ಅದೆಂದರೆ ನಮಗೆ ಗೊತ್ತಿರುವ ಎಲ್ಲ ಚರಾಚರಗಳೂ ಗೋಚರಿಸಲ್ಪಡುವುದು-ಪಡುತ್ತಿರುವುದು.
}ಮುಂದುವರೆದು...............
ಇನ್ನೂ ಒಂದಿದೆ,, ನಾವು ಗಮನಿಸಿದಂತೆ ಅನೇಕ ಸಂಸ್ಕಾರಗಳು ಭಾಷೆಯ ಬಂಧನಕ್ಕೊಳಪಟ್ಟಿವೆ, ಭಾಷೆ ತನ್ನ ನಿರಂತರತೆಯನ್ನು ಕಳೆದುಕೊಂಡಾಗ ಸಂಸ್ಕಾರಗಳೂ ತಮ್ಮ ಮಹತ್ವವನ್ನು ಕಳೆದುಕೊಂಡಿದ್ದು ಐತಿಹ್ಯಗೋಚರ.ಬ್ರಾಹ್ಮೀ,ಪೈಶಾಚೀ ,ಪ್ರಾಕೃತ,ಪಾಳಿ,ಸಂಸ್ಕೄತ,ಮತ್ತ ು ಸಂಸ್ಕೃತ ಜನ್ಯ ದೇಶ್ಯ ಭಾಷೆಗಳನ್ನು ಅವಲೋಕಿಸಿದಾಗ ಆಯಾ ಭಾಷೆಯ ಉಚ್ರಾಯಕಾಲದ ಸಾಹಿತ್ಯಗಳು ಸಮಕಾಲೀನ ಸಂಸ್ಕೃತಿಯನ್ನು ಮನಂಬುಗುವಂತೆ ವರ್ಣಿಸಿದ್ದು ಕಂಡುಬರುತ್ತದೆ(ಇದಕ್ಕೆ ಹೆಚ್ಚು ವಿವರಣೆ ಕೊಡುವುದು ಬೇಡಾ ಎಂದೆನಿಸುತ್ತಿದೆ)
ಹೀಗೇ ಬರಬರುತ್ತ ಆದೇಶ ಸಾಹಿತ್ಯಗಳ ಕಠೋರತೆಯು ಕರಗಿ ರಮ್ಯ ಸಾಹಿತ್ಯ-ಕಾಂತಾ ಸಂಹಿತೆಯು ಆವಿರ್ಭವಿಸಿತು. ಇದು ಸಂಸ್ಕೃತಿಯನ್ನು ಇನ್ನೊಂದು ರೀತಿಯಲ್ಲಿ ಬೆಳೆಸಿತಾದರೂ, ಪ್ರಭುತ್ವರಹಿತರಿಂದಾಗಿ ಸಾಮಾಜಿಕ ಪರಿವರ್ತನೆಯ ಹಾದಿಯನ್ನು ಕವಲೊಡೆಸಿತು ಎನ್ನಬಹುದು
{ಹೀಗೇ ಬರಬರುತ್ತ ಆದೇಶ ಸಾಹಿತ್ಯಗಳ ಕಠೋರತೆಯು ಕರಗಿ ರಮ್ಯ ಸಾಹಿತ್ಯ-ಕಾಂತಾ ಸಂಹಿತೆಯು ಆವಿರ್ಭವಿಸಿತು. ಇದು ಸಂಸ್ಕೃತಿಯನ್ನು ಇನ್ನೊಂದು ರೀತಿಯಲ್ಲಿ ಬೆಳೆಸಿತಾದರೂ, ಪ್ರಭುತ್ವರಹಿತರಿಂದಾಗಿ ಸಾಮಾಜಿಕ ಪರಿವರ್ತನೆಯ ಹಾದಿಯನ್ನು ಕವಲೊಡೆಸಿತು ಎನ್ನಬಹುದು}ಮುಂದು ವರೆದಿದ್ದು................. .......................... ..............
ಈ ಕೃತಿಗೂ, ಕೃಷಿಗೂ ಅವಿನಾಭಾವ ಸಂಬಂಧವನ್ನು ಭಾರತೀಯ ಮನದಲ್ಲಿ ಕಾಣುತ್ತೇವೆ. ಅದರಂತೆ ವೇದದಲ್ಲಿ "ಸೀರಾ ಯುಜಂತಿ ಕವಯೋ ಯುಗಾ ವಿ ತನ್ವತೇ ಪೃಥಕ್.. ಧೀರಾ ದೇವೇಷು ಸುಮ್ನಯೌ" ಮುಂತಾದ ಮಂತ್ರಗಳು ಆ ಕಾಲದ ಸಂಸ್ಕೄತಿಯೊಡನೆ ಕೃಷಿಯೂ, ಕಾವ್ಯ ಪಟುತ್ವವೂ ಬೆಸೆದುಕೊಂಡಿರುವುದನ್ನು ತೋರಿಸುತ್ತದೆ. ಇದರ ಅರ್ಥವಿವರಣೆ ನನಗೆ ತಿಳಿದಂತೆ, ನನ್ನ ಪುಟ್ಟ ಮೆದುಳಿಗೆ ಹೊಳೆದಂತೆ, ಕೊಡುತ್ತೇನೆ ( ದೇವೇಷು ಧೀರಾಃ ಕವಯಃ= ಪ್ರಭುತ್ವವುಳ್ಳವರು/ಬುದ್ಧಿವಂತರು,:ಸೀರಾ ಯುಜಂತಿ= ನೇಗಿಲನ್ನು ಕಟ್ಟಿ ಉಳುಮೆ ಮಾಡುತ್ತಾರೆ; ಯೇಕೆಂದರೆ, ಸುಮ್ನಯೌ= ಸುಖ ಪ್ರಾಪ್ತಿಗಾಗಿ ; ಯುಗಾ ಪೃಥಕ್=ಬೇರೆ ಬೇರೆಯಾದ ಎತ್ತುಗಳಿಗೆ ಒಂದೇ ನೊಗವೂಡಿ : ವಿತನ್ವತೇ = ಹೇರುತ್ತಾರೆ ಉಳುತ್ತಾರೆ ) ವಾಚ್ಯಾರ್ಥ :- ಜಾಣ್ರಾದವರು ತಮ್ಮ ಐಹಿಕ ಸುಖಕ್ಕಾಗಿ ಕೃಶಿಯಂಥಾ ಕೆಲಸಗಳಲ್ಲಿ ತೊಡಗುತ್ತಾರೆ,ಅದಕ್ಕಾಗಿ ನೇಗಿಲಿಗೆ ಜೋಡಿ ಎತ್ತುಗಳನ್ನು ಹೂಡಿ ಉಳುಮೆ ಮಾಡುತ್ತಾರೆ ; ..........................
.............. ಇದು ಆಕಾಲದ ಕೇವಲ ಕರ್ಷಣ ಕ್ರಿಯೆ, ಕೃಷಿ ಅಷ್ಟೇ ಅಲ್ಲ ಯೋಜನಾ ಬದ್ಧವಾದ ಜೀವನ ಕ್ರಮವನ್ನೂ, ಪ್ರಭುತ್ವದಪರಾಕಾಷ್ತೆಯನ್ನೂ, ಹೊಂದಿದ್ದು ಸಾಹಿತ್ಯಾದಿ ಕ್ಷೇತ್ರಗಳಲ್ಲಿಯೂ ಈ ಜೋಡಿಯೆತ್ತುಗಳ 'ಪ್ರತಿಮಾ'ವನ್ನು (ಪ್ರಭುತ್ವ-ಪಟುತ್ವ, ಮತ್ತು ಸೋಪಜ್ಞತೆ) ಬಳಸಿಕೊಂಡಿದ್ದಾರೆ ಎಂಬುದು ತೋರಿ ಬರುತ್ತದೆ. ಇಲ್ಲಿ ಕೃಷಿಯೆಂದರೆ ಕೇವಲ ಬೆಳೆಗಳ ಕೃಷಿಯೆಂದಷ್ಟೇ ಭಾವಿಸದೇ ಕಾವ್ಯ ಕೃಷಿಗೂ ಅನ್ವ್ಯಿಸಿಕೊಂಡು ನೋಡಿದರೆ ವಿಚಿತ್ರಗಳ ಅರಿವಿನ ಹರವು ಹೆಚ್ಚಾಗುತ್ತದೆಯಲ್ಲವೇ ?
( ಈ ವೇದ ಭಾಗ ಕೃಷಿಗೆ ಸಂಬಂಧಿಸಿದ್ದೇ ಆದರೂ ಇದನ್ನು ಆರೋಪ ಮಾಡಿಕೊಳ್ಳ ಬೇಕು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ