ಮೇಲೆ ನೋಡುಗುಳಿದವರು...!
ಒಬ್ಬ ಮುಂದೆ ಉಗಿದ!ಥೂ.....ಅದು ಇನ್ನೊಬ್ಬನ ಮುಖಕ್ಕೆ ಬಿತ್ತು! ಅವನಂದುಕೊಂಡ,
ಓಹೋ ಕಾಗೆ ಮೇಲಿಂದ ಯೇನೋ ....ಪಿಚಕ್!.. ಎಂದು.
ಇವ ಪಕ್ಕಕ್ಕೆ ಉಗಿದ! ಅದು ಮೊದಲು ಉಗಿದು ಸರಿಯುತ್ತಿದ್ದವನ ಕೆನ್ನೆಗೆ ಬಡೀತು !!
ಅಷ್ಟರಲ್ಲಿ ಅಲ್ಲಿಗೆ ಬಂದ ಇವರಿಬ್ಬರ ಗೆಳೆಯ!!!! ಥೂ... ಎಂದು ಮೇಲಕ್ಕೇ ಉಗಿದ!!!!
ಆವಾಗ ಈ ಮೂವರೂ ಮೇಲಕ್ಕೇ ನೋಡುತ್ತಿರಬೇಕೇ!!!
.....................ಅಲ್ಲೇ ಮೂವರೂ ಬಗ್ಗಿ ಕೆಳಗೆ ಬಿದ್ದ ಹಳೇ ನ್ಯೂಸ ಪೇಪರ್ ಚೂರಲ್ಲಿ ವರೆಸಿಕೊಂಡು ಬಿಟ್ರಲ್ಲಾ!ನಾವು ಟವೇಲ್ ತಗಂಡ್ ಹೋಗೋಣಾ ಅಂದ್ರೆ ಅದೂ ತಂತಿಗೆ ಸಿಕ್ಕಿ ಹರಿದು ಹೋಗಿಬಿಡಬೇಕೇ!!!!! ಥತ್ತೇರಿಕೆ..........!!!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ