"ಸ್ವಧರ್ಮೇ ನಿಧನಂ ಶ್ರೇಯಃ" ಎಂದು ಉಕ್ತಿಯಿದೆ. ನನಗೆ ತಿಳಿದ ಮಟ್ಟಿಗೆ ಅಥವಾ ನನ್ನ ಅನುಭವಕ್ಕೆ ಬಂದ ಹಾಗೇ ಈ ದೇಶದಲ್ಲಿ ಸನಾತನ ಧರ್ಮ ಎಂದು ಕರೆಸಿಕೊಂಡಿರುವ ವೇದೋಕ್ತ ಜೀವನಕ್ರಮವನ್ನುಳಿದು ಉಳಿದೆಲ್ಲ ,(ಅದಕ್ಕೆ ಧರ್ಮ ಎಂದು ಹೇಗೆ ಹೇಳಬೇಕೋ ತಿಳಿಯುತ್ತಿಲ್ಲಾ ಆದರೂ..) ಧರ್ಮಗಳನ್ನು ಆಶ್ರಯಿಸಿ ತಂತಮ್ಮ ಬದುಕನ್ನು ಕಂಡುಕೊಂಡವರೆಲ್ಲರೂ ಆ ಸ್ವಧರ್ಮದ ತಳವನ್ನೇ ಬಿಟ್ಟು ಪರರ ಬುದ್ಧಿಯಿಂದ ಪ್ರೇರಿತವಾದ ಧರ್ಮದ ಆಶ್ರಯವನ್ನು ಪಡೆದವರೇ ಆಗಿದ್ದಾರೆ, ನೀವು ಯಾರನ್ನೇ ಇಲ್ಲಿ ಉದಾಹರಿಸಿದರೂ. ಅವರೆಲ್ಲರ ಘೋಷಿತವಾದ ಧಾರ್ಮಿಕ ಪ್ರತಿಪಾದನೆಗಳೆಲ್ಲವೂ ಅವರವರ ಮೂಗಿನ ನೇರಕ್ಕೇ ಮಾಡಿದ್ದೇ ವಿನಃ ಸಾರ್ವಕಾಲಿಕ್ತೆ ಅದರಲ್ಲಿ ಖಂಡಿತವಾಗಿ ಗೋಚರವಾಗುವುದಿಲ್ಲ. ಬುದ್ಧ,ಬಸವ,ಜೈನ,ಶಂಕರ,ಮಧ್ವ, ಹೀಗೇ ಯೆಲ್ಲರೂ... ಆ ಸನಾತನವನ್ನು ಅಪಭೄಂಶ ಯಾ ಪರಿವ್ರ್ತನೆ ಮಾಡಿ ಹೇಳಿದ್ದೇ ಆಗಿದೆ.
....... ನಾವು ಮನುಷ್ಯರಾಗಿ ಮನುಷ್ಯ ಧರ್ಮದಲ್ಲಿ ಹುಟ್ಟಿಬಿಟಿದ್ದೇವೆ ಹಾಗಾಗಿ ಸಾವೂ ಈ ಮನುಷ್ಯಜನ್ಮದಲ್ಲೇ ಬರುವಂತಾಗಾಲೀ. ಹಾಗಾದಾಗ "ಸ್ವಧರ್ಮೇ ನಿಧನಂ ಶ್ರೇಯಃ " ಎಂಬುದಕ್ಕೆ ಅರ್ಥ ಬಂದಂತಾಗುತ್ತದೆ ಎಂಬುದು ನನ್ನ ಅಂಬೋಣ ನನ್ನ ಬದುಕು.ಈ ಧರ್ಮ ಪ್ರವರ್ತಕರು ಧರ್ಮಗುರುಗಳು, ಧಾರ್ಮಿಕ ವ್ಯಕ್ತಿಗಳೆನಿಸಿಕೊಂಡವರ ಹಿಂದಿನ ಬದುಕು ಬವಣೆಗಳನ್ನವಲೋಕಿಸಿದಾಗ ನನಗೆ ಈ ಮೇಲಿನ ಉಕ್ತಿಯ ವೈರುಧ್ಯದಲ್ಲೇ ಬದುಕಿದರಲ್ಲವೇ ಇವರೂ ಅನ್ನಿಸಿದೆ. ಹಾಗಾಗಿ ಮನುಷ್ಯನಾಗಿ ಹುಟ್ಟಿದ್ದೇನೆ ಮನುಷ್ಯನಾಗಿಯೇ ಸಾಯುತ್ತೇನೆ, ಆ ಭಾಗ್ಯವೊದಗಲೀ ದಗಲೀ ಎಂಬುದು ನನ್ನ ಅಭಿಮತ.......

ರಾಮಣ್ಣಾ,ನೀವು "ಮನುಷ್ಯನಾಗಿ,ಮನುಷ್ಯ ಧರ್ಮದಲ್ಲಿ"ಅನ್ನುವುದನ್ನು ನಾನು ಮನುಷ್ಯ ಧರ್ಮ ಅನ್ನೋದಿಲ್ಲ,ಅದು ಬರೇ "ಮನುಷ್ಯ ಸ್ವಭಾವ" ಅಷ್ಟೆ,ಧರ್ಮ ಅಂದ್ರೆ ಈ "ಮನುಷ್ಯ ಸ್ವಭಾವ"ಕ್ಕೆ ಈ ಧರ್ಮಪ್ರವರ್ತಕರು ಮಾಡಿದ ಅಲಂಕಾರ..psshnkr
ಪ್ರತ್ಯುತ್ತರಅಳಿಸಿ