प्रज्वालितॊ ज्ञानमयप्रदीपः

ಭಾನುವಾರ, ಏಪ್ರಿಲ್ 1, 2012

* ಹೊಸದು ಸಿಕ್ಕಿಲ್ಲಾ....!!

ಧರ್ಮ...... ಹೊಸತು...!!!

ಅಂದು ಕಳಿಂಗವ ಜಯಿಸಿ ಹರಿದ ನೆತ್ತರ ನೋಡಿ
ನಿಂದಿದ್ದನಶೋಕ ನಾಂ ಬೌದ್ಧಧರ್ಮವನಾಂತೆನೆಂದು
ಇಂದು ಇದುವೆ ಕಲಿಗಾಲವೋ ಯುದ್ಧ ನಿತ್ಯವೂ ಇಲ್ಲಿ
ನೆತ್ತರಿಗೆ ಹರಿಯಲನುವೇ ಇಲ್ಲ!
ಆದರೂ ಯಾರೂ ನೊಂದಿಲ್ಲ ,ಬುದ್ಧನ ನೆನಪಿಲ್ಲ,
ಏಕೆಂದರೆ, ಸ್ವೀಕರಿಸಲು ಧರ್ಮವೇ ಹೊಸದಿಲ್ಲವಲ್ಲ!!
ಕಾಲನ ನಿಂದಿಸಲೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ