प्रज्वालितॊ ज्ञानमयप्रदीपः

ಭಾನುವಾರ, ಏಪ್ರಿಲ್ 1, 2012

* ಹಂಚಿಕೊಳ್ಳಲವಳಿಲ್ಲವಲ್ಲಾ .....!!

ಹಂಚಿಕೊಳ್ಳಲವಳಿಲ್ಲವಲ್ಲಾ  .....!!

ಅಂದು ಪಾಂಡವರೈವರೂ| ದ್ರೌಪದಿಯ| 
ಹಂಚಿಕೆಯನಾಂತು ಬಾಳಿದರೂ
ಕಂತುಪಿತ ಕಾಯ್ದನವಳಾ ಸಭೆಯೊಳಗೆ| 

ಸಮನಿರದು ದುರುಳಗೆ|
ಇಂದು ಇರುವರು ಹಲವರೂ| ಹಂಚಲವಳಿಲ್ಲ ಈ ಧರೆಯೊಳೂ
ಕಂತುಪಿತನೇ ಕಾವನು ಈ ಧರೆಗೆ ಬರಗೊಡಲು ಹೆದರಿರುವನೂ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ