............ಅಗ್ನಿಕುಂಡ....!!
ಮನದಾಳದ ಮಾತುಗಳು ಮುಸುಕು ಸರಿಸಿ ಮೇಲೆದ್ದಾಗಾ....
प्रज्वालितॊ ज्ञानमयप्रदीपः
ಶನಿವಾರ, ಮಾರ್ಚ್ 31, 2012
ಬರಬಹುದೇ ..?
ಬರಬಹುದೇ ಧರೆಗೆ....?
ರಾವಣ ಸಾಯಲೇ ಬೇಕಿತ್ತು, ರಾಮ ಹುಟ್ಟಿದ
ಕಂಸನಡಗಬೇಕಿತ್ತು,ಕಾಂಸಾರಿ ಬಂದ.
ಓಹ್, ಯಾರೂ ಸಾಯುವಂಥವರಿಲ್ಲವೇ
ಇಂದು
ಬರಲೇಇಲ್ಲ ರಾಮ,ಕ್ರಷ್ಣ,ಗೋವಿಂದ!!
ಹಾಂ, ಮರೆತೇ ಬಿಟ್ಟಿದ್ದೆ ಅವರೂ ಅಂದೇ ಸತ್ತಿಹರೆಂದು.!!!
ರಾಮ ರಾಮಾ......... ಬೇಗ ಬರಬಾರದೇ,
ಖಂಡಿತಾ ರಾಮನಾಗಿ ಬರಬ್ಯಾಡಾ.....
ನಿನ್ನ ಅಯೋದ್ಯೆಯೀಗ 'ಕುರುಕ್ಷೇತ್ರ'ವಾಗಿ ಹೋಗ್ಯದೇ...
.....
ಕೃಷ್ಣನಾಗಿ ಬರಬ್ಯಾಡಾ........ ಕಂಸರೇ ಸಂಸತ್ತು ನಡೆಸುತ್ತಿದ್ದಾರೆ!!!!
ಹೌದು......
ಕೇಳು ಆ ಬೊಮ್ಮನ ಪಡೆದು ಬಾ... ಸಾವಿಲ್ಲದ ವರವ!!!
ಉಳಿದೀಯ.....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ